Eligibility for Nomination

 ಹೊಸ ಘಟಕ ಆಗಿದ್ದಲ್ಲಿ:

ಹೊಸ ಘಟಕ ರಚನೆಯ ಸಂಧರ್ಭದಲ್ಲಿ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳಿಗೆ  ಇರಬೇಕಾದ ಅರ್ಹತೆ:


A. ಅಧ್ಯಕ್ಷರು :

i. ಕನಿಷ್ಟ ವಯಸ್ಸು 23 ವರ್ಷ

ii. ಸಂಘದಲ್ಲಿ 6 ತಿಂಗಳಿಂದ ಸಕ್ರೀಯರಾಗಿಬೇಕು.

iii. ಸದಸ್ಯತ್ವ ಅವಧಿ 6 ತಿಂಗಳು ಪೂರೈಸಿರಬೇಕು.


B. ಉಪಾಧ್ಯಕ್ಷರು: 

i. ಕನಿಷ್ಠ 22 ವರ್ಷ ವಯಸ್ಸಾಗಿರಬೇಕು.

ii. ಸಂಘದಲ್ಲಿ 6 ತಿಂಗಳಿಂದ ಸಕ್ರೀಯರಾಗಿಬೇಕು.

iii. ಸದಸ್ಯತ್ವ ಅವಧಿ 6 ತಿಂಗಳು ಪೂರೈಸಿರಬೇಕು.


C. ಕಾರ್ಯದರ್ಶಿ:

i. ಕನಿಷ್ಠ 22 ವರ್ಷ ವಯಸ್ಸಾಗಿರಬೇಕು.

ii. ಸಂಘದಲ್ಲಿ 6 ತಿಂಗಳಿಂದ ಸಕ್ರೀಯರಾಗಿಬೇಕು.

iii. ಸದಸ್ಯತ್ವ ಅವಧಿ 6 ತಿಂಗಳು ಪೂರೈಸಿರಬೇಕು.


D. ಉಪ ಕಾರ್ಯದರ್ಶಿ:

i. ಕನಿಷ್ಠ 21 ವರ್ಷ ವಯಸ್ಸಾಗಿರಬೇಕು.

ii. ಸಂಘದಲ್ಲಿ 6 ತಿಂಗಳಿಂದ ಸಕ್ರೀಯರಾಗಿಬೇಕು.

iii. ಸದಸ್ಯತ್ವ ಅವಧಿ 6 ತಿಂಗಳು ಪೂರೈಸಿರಬೇಕು.


E. ಕೋಶಾಧಿಕಾರಿ: 

i. ಕನಿಷ್ಠ 21 ವರ್ಷ ವಯಸ್ಸಾಗಿರಬೇಕು.

ii. ಸಂಘದಲ್ಲಿ 6 ತಿಂಗಳಿಂದ ಸಕ್ರೀಯರಾಗಿಬೇಕು.

iii. ಸದಸ್ಯತ್ವ ಅವಧಿ 6 ತಿಂಗಳು ಪೂರೈಸಿರಬೇಕು.


F. ಉಪ ಕೋಶಾಧಿಕಾರಿ:

i. ಕನಿಷ್ಠ 20 ವರ್ಷ ವಯಸ್ಸಾಗಿರಬೇಕು.

ii. ಸಂಘದಲ್ಲಿ 6 ತಿಂಗಳಿಂದ ಸಕ್ರೀಯರಾಗಿಬೇಕು.

iii. ಸದಸ್ಯತ್ವ ಅವಧಿ 6 ತಿಂಗಳು ಪೂರೈಸಿರಬೇಕು.


G. ಸಂಘಟನಾ ಕಾರ್ಯದರ್ಶಿ:

i. ಕನಿಷ್ಠ 22 ವರ್ಷ ವಯಸ್ಸಾಗಿರಬೇಕು.

ii. ಸಂಘದಲ್ಲಿ 6 ತಿಂಗಳಿಂದ ಸಕ್ರೀಯರಾಗಿಬೇಕು.

iii. ಸದಸ್ಯತ್ವ ಅವಧಿ 6 ತಿಂಗಳು ಪೂರೈಸಿರಬೇಕು.


H. ಉಪ ಸಂಘಟನಾ ಕಾರ್ಯದರ್ಶಿ:

ii. ಸಂಘದಲ್ಲಿ 6 ತಿಂಗಳಿಂದ ಸಕ್ರೀಯರಾಗಿಬೇಕು.

iii. ಸದಸ್ಯತ್ವ ಅವಧಿ 6 ತಿಂಗಳು ಪೂರೈಸಿರಬೇಕು.




2. ಸಾಮಾನ್ಯ ಸದಸ್ಯರಿಗೆ ಇರಬೇಕಾದ ಎಲ್ಲಾ ಅರ್ಹತೆಗಳನ್ನು ಹೊಂದಿರತಕ್ಕದ್ದು.

3. ಅಭ್ಯರ್ಥಿಯು ಯಾವುದೇ ರಾಜಕೀಯ ಸ್ಥಾನಮಾನವನ್ನು ಹೊಂದಿರಬಾರದು.

4. ಅಭ್ಯರ್ಥಿಯ ವ್ಯಕ್ತಿತ್ವವು ರಾಜಕೀಯವಾಗಿ ಪ್ರಭಾವ ಬೀರಬಾರದು.

5. ಕನಿಷ್ಟ 6 ತಿಂಗಳು ಸಂಸ್ಥೆಯ ಸದಸ್ಯತ್ವ ಪೂರ್ಣಗೊಳಿಸಿರತಕ್ಕದ್ದು. 

6. ಕನಿಷ್ಟ ವಯಸ್ಸಿನ ಮಿತಿ ಮತ್ತು  ಇನ್ನಿತರ ಅರ್ಹತೆಯ ಅವಶ್ಯಕತೆಗಳನ್ನು ಸ್ಥಾಪಕ ಸಮಿತಿಯ ಮಾರ್ಗದರ್ಶನದಲ್ಲಿ ಬದಲಿಸಬಹುದು.

7. ಸ್ಥಳೀಯ ಸಂಘ-ಸಂಸ್ಥೆಯ ಕಾರ್ಯಕಾರಿ ಸಮಿತಿಯಲ್ಲಿ ಸೇವೆ ಸಲ್ಲಿಸಿದವರಿಗೆ ಮೊದಲ ಆದ್ಯತೆ ನೀಡತಕ್ಕದ್ದು


ಕಾರ್ಯಕಾರಿ ಸಮಿತಿಯ ಅವಧಿ:

1. ಕಾರ್ಯಕಾರಿ ಸಮಿತಿಯ ಅವಧಿಯು 1 ವರ್ಷ ಆಗಿರುತ್ತದೆ.

2. ವರ್ಷಕ್ಕೊಮ್ಮೆ ಹೊಸ ಕಾರ್ಯಕಾರಿ ಸಮಿತಿ ರಚನೆಯಾಗಬೇಕು

Comments

Popular posts from this blog

MEMBERSHIP RENEW DETAILS

JAI TULUNAD (R.) MEMBERSHIP DETAILS

ಜೈ ತುಲುನಾಡ್ (ರಿ.) ಕೂಟದ ಬಗ್ಗೆ ತೆರಿಯೊನ್ಲೆ